Realme 11 Pro+ 5G: ಒಂದೇ ದಿನದಲ್ಲಿ 60,000 ಮೊಬೈಲ್ ಸೇಲ್

ಕಳೆದ ವಾರ ಬಿಡುಗಡೆ ಆಗಿತ್ತು ರಿಯಲ್ ಮಿ 11 ಪ್ರೊ+ ಸ್ಮಾರ್ಟ್'ಫೋನ್

ಈ ಫೋನ್ 200 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಯ್ಕೆ ಹೊಂದಿದೆ

ಮೊದಲ ದಿನವೇ ಈ ಫೋನ್ 60,000 ಕ್ಕೂ ಅಧಿಕ ಯುನಿಟ್ ಸೇಲ್ ಆಗಿದೆ

ಇದರ 8GB RAM+256GB ಸ್ಟೋರೇಜ್ ದರವು 27,999 ರೂ.

ಫ್ಲಿಪ್'ಕಾರ್ಟ್'ನಲ್ಲಿ ರಿಯಲ್ ಮಿ 11 ಪ್ರೊ+ ಖರೀದಿಗೆ ಸಿಗುತ್ತಿದೆ