ಅದ್ಭುತ ಡಿಸೈನ್: ಬರುತ್ತಿದೆ ರಿಯಲ್ ಮಿ 10 ಪ್ರೊ+ 5G ಸ್ಮಾರ್ಟ್'ಫೋನ್

ಸದ್ಯದಲ್ಲೇ ವಿಶಿಷ್ಟ ಶೈಲಿಯ ರಿಯಲ್ ಮಿ 10 ಪ್ರೊ+ ರಿಲೀಸ್ ಆಗಲಿದೆ

ಇದು ಮೀಡಿಯಾಟೆಕ್ ಡೈಮನ್ಸಿಟಿ 1080 ಪ್ರೊಸೆಸರ್ ಹೊಂದಿದೆ

ಬರೋಬ್ಬರಿ 200MP ಮುಖ್ಯ ಕ್ಯಾಮೆರಾ ಇರುವ ಸಾಧ್ಯತೆ ಇದೆ

5000mAh ಬ್ಯಾಟರಿಗೆ 100W ಫಾಸ್ಟ್ ಚಾರ್ಜರ್ ನೀಡಲಾಗಿದೆ

ಇದರಲ್ಲಿ 6.7 ಇಂಚಿನ ಆಕರ್ಷಕ ಡಿಸ್ ಪ್ಲೇ ಅಳವಡಿಸಲಾಗಿದೆ