ಭಾರತದಲ್ಲಿ ರಿಯಲ್ ಮಿ 9i 5G ಆಗಸ್ಟ್ 18ಕ್ಕೆ ಬಿಡುಗಡೆ ಆಗಲಿದೆ.

ಇದು 5ಜಿ ಬೆಂಬಲವಿರುವ ಬಜೆಟ್ ಬೆಲೆಯ ಫೋನ್ ಆಗಿದೆ.

ಮೀಡಿಯಾ ಟೆಕ್ ಡೈಮೆನ್ಸಿಟಿ 810 ಪ್ರೊಸೆಸರ್ ಇರಲಿದೆ ಎನ್ನಲಾಗಿದೆ.

50MP ಮುಖ್ಯ ಕ್ಯಾಮೆರಾ ನಿರೀಕ್ಷಿಸಲಾಗಿದೆ.

16 ಮೆಗಾಫಿಕ್ಸೆಲ್ ಸೆಲ್ಫೀ ಕ್ಯಾಮೆರಾ ಇರಲಿದೆ.

5000mAh ಬ್ಯಾಟರಿ ಇರುವುದು ಖಚಿತ.

ಇದರ ಬೆಲೆ 15,000 ರೂ. ಇರಬಹುದು ಎಂಬ ಮಾತಿದೆ.