Realme C30

Realme C30 ಭಾರತದಲ್ಲಿ ಜೂನ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

Realme C30

ಈ ಫೋನ್ ಭಾರತದಲ್ಲಿ ಕನಿಷ್ಠ ಮೂರು ಬಣ್ಣಗಳಲ್ಲಿ ಬಿಡುಗಡೆ ಆಗಲಿದೆ.

Realme C30

ಇದೊಂದು ಅತ್ಯುತ್ತಮ ಬಜೆಟ್ ಸ್ಮಾರ್ಟ್​​ಫೋನ್ ಎಂದು ಹೇಳಲಾಗಿದೆ.

Realme C30

Realm C30 ಫೋನ್‌ಗಳಲ್ಲಿ Android Go ಆವೃತ್ತಿಯನ್ನು ಬೆಂಬಲಿಸುತ್ತದೆ.

ಈ ಫೋನ್ 2GB RAM-32GB ಸಂಗ್ರಹಣೆ, 3GB RAM-32GB ಸಂಗ್ರಹಣೆ ಹೊಂದಿದೆ.

Webstory last slide