108MP ಕ್ಯಾಮೆರಾದ ಹೊಸ ಫೋನ್ ಬಿಡುಗಡೆಗೆ ಕ್ಷಣಗಣನೆ

ಭಾರತದಲ್ಲಿ ನಾಳೆ (ಜುಲೈ 19) ರಿಯಲ್ ಮಿ C53 ಫೋನ್ ಬಿಡುಗಡೆ

ಈ ಫೋನ್ 108 ಮೆಗಾ ಪಿಕ್ಸೆಲ್ ಕ್ಯಾಮೆರಾ ಹೊಂದಿರುವುದು ಖಚಿತವಾಗಿದೆ

ಇದು ನೋಡಲು ಥೇಟ್ ರಿಯಲ್ ಮಿ 9i ಫೋನಿನ ರೀತಿಯಲ್ಲೇ ಇದೆ

18W ಚಾರ್ಜಿಂಗ್‌ನೊಂದಿಗೆ 5,000mAh ಬ್ಯಾಟರಿಯನ್ನು ಒಳಗೊಂಡಿದೆ

ಈ ಫೋನ್ 5G ಬೆಂಬಲ ಪಡೆದುಕೊಂಡಿದೆಯೆ ಎಂಬುದು ಸ್ಪಷ್ಟವಾಗಿಲ್ಲ

ರಿಯಲ್ ಮಿ C35 ಬೆಲೆ ಸುಮಾರು 12,000 ರೂ. ಎಂದು ನಿರೀಕ್ಷಿಸಬಹುದು

ಆಂಡ್ರಾಯ್ಡ್‌ 13 ಆಧಾರಿತ ರಿಯಲ್‌ ಮಿ UI 4.0 ನಲ್ಲಿ ರನ್‌ ಆಗಲಿದೆ

ಇದರಲ್ಲಿ ಸೆಲ್ಫಿ ಕ್ಯಾಮೆರಾ 16 ಮೆಗಾ ಪಿಕ್ಸೆಲ್ ಇರಲಿದೆ ಎನ್ನಲಾಗಿದೆ