12 August 2023

ರಿಯಲ್‌ ಮಿ GT 2 ಫೋನ್ ಮೇಲೆ 15,000 ರೂ. ಡಿಸ್ಕೌಂಟ್

Pic credit -  Google

12 August 2023

ಫ್ಲಿಪ್‌ಕಾರ್ಟ್‌ನಲ್ಲಿ ರಿಯಲ್‌ ಮಿ GT 2 ಫೋನಿಗೆ ಶೇ. 37% ರಷ್ಟು ರಿಯಾಯಿತಿ

Pic credit -  Google

12 August 2023

ಈ ಫೋನಿನ 8GB RAM+128GB ಸ್ಟೋರೇಜ್‌ ಮೂಲಬೆಲೆ 39,999ರೂ.

Pic credit -  Google

12 August 2023

ಡಿಸ್ಕೌಂಟ್ ಪಡೆದು 24,999ರೂ. ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ

Pic credit -  Google

12 August 2023

ಇದರ ಜೊತೆಗೆ ಆಯ್ದ ಬ್ಯಾಂಕ್‌ಗಳಿಂದ ಆಫರ್ ಕೂಡ ನೀಡಲಾಗಿದೆ

Pic credit -  Google

12 August 2023

6.62 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ E4 AMOLED ಡಿಸ್‌ಪ್ಲೇ ಹೊಂದಿದೆ

Pic credit -  Google

12 August 2023

ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೋನಿ IMX682 ಸೆನ್ಸಾರ್

Pic credit -  Google

12 August 2023

5000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಬ್ಯಾಕಪ್ ಇದೆ

Pic credit -  Google

12 August 2023

65W ಸೂಪರ್ ಡಾರ್ಟ್ ಚಾರ್ಜ್ ಫಾಸ್ಟ್ ಚಾರ್ಜರ್ ನೀಡಲಾಗಿದೆ

Pic credit -  Google