ರೆಡಿಯಾಗಿ: ಧೂಳೆಬ್ಬಿಸಲು ಬರುತ್ತಿದೆ ರಿಯಲ್ ಮಿ GT 5 ಫೋನ್
ರಿಯಲ್ ಮಿ GT 5 ಆಗಸ್ಟ್ 28 ರಂದು ಚೀನಾದಲ್ಲಿ ಬಿಡುಗಡೆಯಾಗಲಿದೆ
ಇದು 24GB RAM ನೊಂದಿಗೆ ಜೋಡಿಸಲಾದ ಸ್ನಾಪ್'ಡ್ರಾಗನ್ 8 Gen 2 SoC ನಿಂದ ಚಾಲಿತವಾಗಿದೆ
ಬರೋಬ್ಬರಿ 240W SUPERVOOC ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ
4,600mAh ಬ್ಯಾಟರಿ ಪವರ್ ಅನ್ನು ಹೊಂದಿದೆ
ಇದರಲ್ಲಿ 30 ಸೆಕೆಂಡ್ ಚಾರ್ಜ್ ಮಾಡಿದ್ರೆ 2 ಗಂಟೆಗಳ ಟಾಕ್ ಟೈಮ್ ನೀಡುತ್ತಂತೆ
1.5K ರೆಸಲ್ಯೂಶನ್, 144Hz ರಿಫ್ರೆಶ್ ದರದ ಪ್ರೊ-XDR ಡೈನಾಮಿಕ್ ಡಿಸ್ ಪ್ಲೇ ಇದೆ
OIS ಜೊತೆಗೆ 50MP ಸೋನಿ IMX890 ಮುಖ್ಯ ಕ್ಯಾಮೆರಾ ಅಳವಡಿಸಲಾಗಿದೆ
ಮುಂಭಾಗದಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗೆ 16MP ಕ್ಯಾಮೆರಾ ಇದೆ
ಇನ್ನಷ್ಟು ಓದಿ