ಭಾರತದಲ್ಲಿ ಧೂಳೆಬ್ಬಿಸುತ್ತಿದೆ ರಿಯಲ್ ಮಿ 10 ಪ್ರೊ ಸರಣಿ.

ಡಿ. 8ಕ್ಕೆ ಹೊಸ ರಿಯಲ್ ಮಿ 10 ಪ್ರೊ ಸರಣಿ ಬಿಡುಗಡೆ.

ರಿಯಲ್ ಮಿ 10 ಪ್ರೊ, 10 ಪ್ರೊ+ ಎರಡು ಫೋನ್ ಇರಲಿದೆ.

10 ಪ್ರೊನಲ್ಲಿ ಡೈಮೆನ್ಸಿಟಿ 1080 ಪ್ರೊಸೆಸರ್ ಇರಲಿದೆ.

ಇದರಲ್ಲಿ 108MP ಕ್ಯಾಮೆರಾ ಪ್ರಮುಖ ಹೈಲೇಟ್.

10 ಪ್ರೊನಲ್ಲಿ 5000mAh ಬ್ಯಾಟರಿ, 33W ಫಾಸ್ಟ್ ಚಾರ್ಜರ್.

10 ಪ್ರೊ+ ನಲ್ಲಿ 5000mAh ಬ್ಯಾಟರಿ, 67W ಚಾರ್ಜರ್.