ರಿಯಲ್ ಮಿ ನಾರ್ಜೋ 50 ಫೋನ್ ಭಾರತದಲ್ಲಿ ಫೆ. 24ಕ್ಕೆ ಬಿಡುಗಡೆ ಆಗಲಿದೆ.

ಇದು 90Hz ರಿಫ್ರೆಶ್ ರೇಟ್‌ನೊಂದಿಗೆ 6.5-ಇಂಚಿನ AMOLED ಡಿಸ್ ಪ್ಲೇ ಹೊಂದಿದೆ.

ಮೀಡಿಯಾ ಟೆಕ್ ಹೀಲಿಯೊ G96 ಚಿಪ್ಸೆಟ್ ಒಳಗೊಂಡಿರುತ್ತದೆ.

50MP ಪ್ರಾಥಮಿಕ ಕ್ಯಾಮೆರಾ-4,800mAh ಬ್ಯಾಟರಿ ನಿರೀಕ್ಷಿಸಲಾಗಿದೆ.

33W ವೇಗದ ಚಾರ್ಜಿಂಗ್ ಅನ್ನು ಬೆಂಬಲ ಪಡೆದುಕೊಂಡಿದೆ.