100MP ಕ್ಯಾಮೆರಾದ ಈ ಫೋನ್ ಮೇಲೆ ಬಂಪರ್ ಡಿಸ್ಕೌಂಟ್

24 August 2023

Pic credit - Google

ಕಡಿಮೆ ಬೆಲೆಗೆ ಸೇಲ್ ಆಗುತ್ತಿದೆ ರಿಯಲ್‌ ಮಿ ನಾರ್ಜೋ 60 ಪ್ರೊ

24 August 2023

Pic credit - Google

ಈ ಫೋನಿನ 8GB RAM + 128GB ಸ್ಟೋರೇಜ್‌ ಆಯ್ಕೆಗೆ 26,999ರೂ.

24 August 2023

Pic credit - Google

ಅಮೆಜಾನ್‌'ನಲ್ಲಿ ಈ ಫೋನ್ ಮೇಲೆ ಶೇ. 11 ರಷ್ಟು ರಿಯಾಯಿತಿ ನೀಡಲಾಗಿದೆ

24 August 2023

Pic credit - Google

ನಾರ್ಜೋ 60 ಪ್ರೊ ಇದೀಗ 23,999ರೂ. ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ

24 August 2023

Pic credit - Google

ಇದರ ಜೊತೆಗೆ ಆಯ್ದ ಬ್ಯಾಂಕ್‌ಗಳಿಂದಲೂ ಡಿಸ್ಕೌಂಟ್‌ ಲಭ್ಯವಾಗಲಿದೆ

24 August 2023

Pic credit - Google

ನಾರ್ಜೋ 60 ಪ್ರೊ ಫೋನಿನಲ್ಲಿ 100 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಇದೆ

24 August 2023

Pic credit - Google

5,000mAh ಬ್ಯಾಟರಿ, 67W ಸೂಪರ್‌ವೂಕ್ ಚಾರ್ಜಿಂಗ್‌ ಸಪೋರ್ಟ್

24 August 2023

Pic credit - Google

ಮೀಡಿಯಾ ಟೆಕ್ ಡೈಮೆನ್ಸಿಟಿ 7050 5G ಪ್ರೊಸೆಸರ್‌ ಅಳವಡಿಸಲಾಗಿದೆ

24 August 2023

Pic credit - Google