ಭಾರತಕ್ಕೆ ಬರುತ್ತಿದೆ ರಿಯಲ್ ಮಿ ನಾರ್ಜೊ N53 ಫೋನ್

ಭಾರತದಲ್ಲಿ ನಾರ್ಜೊ N53 ಫೋನ್ ಮೇ 18ಕ್ಕೆ ಬಿಡುಗಡೆ ಆಗಲಿದೆ

ಇದರ ಬೆಲೆ 10,000 ರೂ. ಗಿಂತ ಕಡಿಮೆ ಇರಬಹುದು

ಇದರ ಹಿಂಭಾಗ ಎರಡು ಕ್ಯಾಮೆರಾ ಅಳವಡಿಸಲಾಗಿದೆ

5000mAh ಬ್ಯಾಟರಿ, 33W ಫಾಸ್ಟ್ ಚಾರ್ಜರ್ ಇರುವುದು ಖಚಿತ

ಮೀಡಿಯಾಟೆಕ್ ಹಿಲಿಯೊ G88 ಪ್ರೊಸೆಸರ್ ಅಳವಡಿಸಲಾಗಿದೆ