Realme TechLife Buds N100

ಭಾರತದಲ್ಲಿRealmy Techlife Buds N100 ಬಿಡುಗಡೆ ಮಾಡಲಾಗಿದೆ.

Realme TechLife Buds N100

ನೆಕ್‌ಬ್ಯಾಂಡ್ ಶೈಲಿಯ ಈ ಇಯರ್‌ಫೋನ್‌ನ ಬೆಲೆ 1,299 ರೂ.

Realme TechLife Buds N100

ಈ ಇಯರ್‌ಫೋನ್‌ಗಳನ್ನು ಇ-ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್‌ನಿಂದ ಖರೀದಿಸಬಹುದು.

Realme TechLife Buds N100

ಈ ನೆಕ್‌ಬ್ಯಾಂಡ್ ಶೈಲಿಯ ಇಯರ್‌ಫೋನ್ 16 ಗಂಟೆಗಳ ಪ್ಲೇಬ್ಯಾಕ್ ಸಮಯವನ್ನು ಹೊಂದಿದೆ.

ಮಾರ್ಚ್15 ರಿಂದ ಖರೀದಿಸಲು ಅವಕಾಶವಿದೆ. ಭಾರತದಲ್ಲಿ ಎರಡು ಬಣ್ಣಗಳಲ್ಲಿ ಬಿಡುಗಡೆ ಆಗಿದೆ.