ಬಹುನಿರೀಕ್ಷಿತRealme TechLife Watch SZ100 ಭಾರತಕ್ಕೆ ಬರುತ್ತಿದೆ.

ಈ ಸ್ಮಾರ್ಟ್ ವಾಚ್ ದೇಶದಲ್ಲಿ ಮೇ 18 ರಂದು ಬಿಡುಗಡೆಯಾಗಲಿದೆ.

ಇದರಲ್ಲಿ ಒಮ್ಮೆ ಚಾರ್ಜ್ ಮಾಡಿದರೆ 12 ದಿನಗಳವರೆಗೆ ಬ್ಯಾಟರಿ ನಿಲ್ಲುತ್ತದೆ.

ಇದು 1.79 ಇಂಚಿನ HD ಬಣ್ಣದ ಪ್ರದರ್ಶನವನ್ನು ಹೊಂದಿದೆಯಂತೆ.

Realme TechLife ವಾಚ್S100 ವಿನ ನೂತನ ಮಾದರಿ ಇದಾಗಿದೆ.