ಪುರುಷರು ತಮ್ಮ ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡದಿರಲು ಕಾರಣಗಳು

ಬಹಳಷ್ಟು ಪುರುಷರು ಸಹಾಯವನ್ನು ಕೇಳುವುದು ದೌರ್ಬಲ್ಯದ ಸಂಕೇತವೆಂದು ಭಾವಿಸುತ್ತಾರೆ.

ಸಮಸ್ಯೆ ಹಂಚಿಕೊಳ್ಳಲು ಹೇಗೆ ಪ್ರಾರಂಭಿಸಬೇಕು ಎಂದು ತಿಳಿದಿರುವುದಿಲ್ಲ

ತಮ್ಮ ಭಾವನೆಗಳನ್ನು ಮರೆಮಾಡಲು ಕಲಿಯುತ್ತಾರೆ.

ಪುರುಷರು ತಮ್ಮ ಮಾನಸಿಕ ಸ್ಥಿತಿಯನ್ನು ಹಂಚಿಕೊಳ್ಳಲು ಮುಜುಗರ ಪಡುತ್ತಾರೆ.