ಸೀರೆಯುಟ್ಟು ನಾಚಿ ನೀರಾದ ಬಹುಭಾಷಾ ಬೆಡಗಿ

ಕಾಲಿವುಡ್​​​ನ ಬಹು ಬೇಡಿಕೆಯ ನಟಿ ರಾಶಿ ಖನ್ನಾ

2013ರ ‘ಮದ್ರಾಸ್ ಕೆಫೆ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ರಾಶಿ

ಕಳೆದ ಹತ್ತು ವರ್ಷಗಳಲ್ಲಿ ಬಹುಭಾಷಾ ನಟಿಯಾಗಿ ಮಿಂಚಿದ್ದಾರೆ

ಇದೀಗಾ ಸೀರೆಯುಟ್ಟು ಲಕ್ಷಣವಾಗಿ ಫೋಟೋಶೂಟ್​​ ಮಾಡಿಸಿಕೊಂಡಿದ್ದಾರೆ

ಹಿಂದಿ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರೂ ತಮಿಳಿನಲ್ಲಿ ಸಾಲು ಸಾಲು ಹಿಟ್​​ ಸಿನಿಮಾಗಳನ್ನು ನೀಡಿದ್ದಾರೆ

ಧನುಷ್ ನಾಯಕನಾಗಿ ನಟಿಸಿರುವ ತಿರುಚಿತ್ರಂಬಲಂ ಸಿನಿಮಾದಲ್ಲಿ ರಾಶಿ ನಟಿಸಿ ಸೈ ಎನಿಸಿಕೊಂಡಿರುವ ನಟಿ