ಕೇವಲ 6,299 ರೂ. ಗೆ ಖರೀದಿಸಿ ಈ ಆಕರ್ಷಕ ಸ್ಮಾರ್ಟ್'ಫೋನ್

ಶವೋಮಿ ಸಂಸ್ಥೆಯ ರೆಡ್ಮಿ A1 ಮೊಬೈಲ್‌ ಮೇಲೆ ಬಂಪರ್ ಡಿಸ್ಕೌಂಟ್

ಅಮೆಜಾನ್'ನಲ್ಲಿ ಶೇ. 30% ರಷ್ಟು ರಿಯಾಯಿತಿ ಪಡೆದುಕೊಂಡಿದೆ

2GB RAM+32GB ROM ಸ್ಟೋರೇಜ್ ಬೆಲೆ ಕೇವಲ 6,299ರೂ.

ಇದರೊಂದಿಗೆ ಆಯ್ದ ಬ್ಯಾಂಕ್ ಆಫರ್ ಕೂಡ ಲಭ್ಯವಿದೆ

ಮೀಡಿಯಾ ಟೆಕ್ ಹಿಲಿಯೋ A22 ಚಿಪ್‌ಸೆಟ್‌ ಪ್ರೊಸೆಸರ್‌ ನೀಡಲಾಗಿದೆ

5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಒಳಗೊಂಡಿದೆ