ಭಾರತದಲ್ಲಿRedmi K50i ಜುಲೈ 20ಕ್ಕೆ ಬಿಡುಗಡೆ.

ಅಮೆಜಾನ್ ಪ್ರೈಮ್ ಡೇ ಸೇ್ಲ್​ನಲ್ಲಿ ಮಾರಾಟ ಆರಂಭ.

ಮಿಡಿಯಾ ಟೆಕ್ ಡೈಮೆನ್ಸಿಟಿ 8100 5G ಪ್ರೊಸೆಸರ್ ಇರಲಿದೆ.

64MP ನ ಆಕರ್ಷಕ ಕ್ಯಾಮೆರಾ ಅಳವಡಿಸಲಾಗಿದೆ.

5080mAh ಬ್ಯಾಟರಿ, 67W ಫಾಸ್ಟ್ ಚಾರ್ಜರ್

Redmi K50i ಅಂದಾಜು ಬೆಲೆ 24,000–28,000 ರೂ.