ಭಾರತದಲ್ಲಿ ರೆಡ್ಮಿ K50i ಆರಂಭಿಕ ಬೆಲೆ 25,999 ರೂ.

ಡೈಮೆನ್ಸಿಟಿ 8100 SoC ಪ್ರೊಸೆಸರ್‌ ಸಾಮರ್ಥ್ಯ ಪಡೆದಿದೆ.

5080mAh ಬ್ಯಾಟರಿ, 67W ಫಾಸ್ಟ್ ಚಾರ್ಜಿಂಗ್ ಕೇಬಲ್ ಇದೆ.

ಪ್ರಾಥಮಿಕ ಕ್ಯಾಮೆರಾವು 64MP ಸಾಮರ್ಥ್ಯದಲ್ಲಿದೆ.

6.6 ಇಂಚಿನ IPS LCD ಪೂರ್ಣ HD+ ಡಿಸ್‌ಪ್ಲೇ ಇದೆ.