ರೆಡ್ಮಿ ನೋಟ್ 11 ಪ್ರೊ+ ಫೋನ್ ಬೆಲೆಯಲ್ಲಿ ಇಳಿಕೆ.
6GB RAM ಆಯ್ಕೆಯಲ್ಲಿ 1,000 ರೂ. ಕಡಿತ.
8GB RAM ಆಯ್ಕೆಯಲ್ಲಿ 2,000 ರೂ. ಕಡಿತ.
ಈಗ 6GB RAM+128GB ಆಯ್ಕೆಗೆ 19,999 ರೂ. ಇದೆ.
ಈ ಫೋನ್ 108MP ಕ್ಯಾಮೆರಾ ಸಾಮರ್ಥ್ಯ ಹೊಂದಿದೆ.
ಸ್ನಾಪ್'ಡ್ರಾಗನ್ 695 ಪ್ರೊಸೆಸರ್ ನೀಡಲಾಗಿದೆ.
5000mAh ಬ್ಯಾಟರಿ, 67W ಫಾಸ್ಟ್ ಚಾರ್ಜರ್.