ರೆಡ್ಮಿ ಹೊಸ ಫೋನಿನ ಕಲರ್'ಗೆ ಟೆಕ್ ಜಗತ್ತು ಫಿದಾ
ಶವೋಮಿ ತನ್ನ ರೆಡ್ಮಿ ನೋಟ್ 12 4G ಫೋನ್ ಬಿಡುಗಡೆಗೆ ತಯಾರಿ ನಡೆಸಿದೆ
ರೆಡ್ಮಿ ನೋಟ್ 12 4G ಇದೇ ಮಾರ್ಚ್ 30 ರಂದು ಭಾರತಕ್ಕೆ ಅಪ್ಪಳಿಸಲಿದೆ
ಕೇವಲ ಬಣ್ಣದಿಂದಲೇ ರೆಡ್ಮಿ ನೋಟ್ 12 4G ಟೆಕ್ ಪ್ರಿಯರ ಗಮನ ಸೆಳೆದಿದೆ
ಈ ಫೋನಿನಲ್ಲಿ ಗಾರ್ಡಿಯೆಂಟ್ ಎಫೆಕ್ಟ್ ಜೊತೆಗೆ ಬ್ಲೂ, ಪಿಂಕ್, ಗೋಲ್ಡ್ ಕಲರ್ ಮಿಕ್ಸ್ ಆಗಿದೆ
ಈ ಫೋನಿನ ಕ್ಯಾಮೆರಾ ಡಿಸೈನ್ ಕೂಡ ನೋಡಲು ಅದ್ಭುತವಾಗಿದೆ
ಈ ಫೋನಿನ ಬೆಲೆ 15,000 ರೂ. ಒಳಗೆ ಇರಬಹುದು