New Project - 2023-01-26T120025.038

ಉತ್ತರ ಪ್ರದೇಶ -‘ಅಯೋಧ್ಯೆ ದೀಪೋತ್ಸವ’ ಹೆಸರಿನ ಅಯೋಧ್ಯೆ ಕುರಿತ ಟ್ಯಾಬ್ಲೊ

New Project - 2023-01-26T121405.604

ನಾರಿ ಶಕ್ತಿ ಪರಿಕಲ್ಪನೆಯಡಿಯಲ್ಲಿ ಕರ್ನಾಟಕ ಸ್ತಬ್ಧ ಚಿತ್ರ ಪ್ರದರ್ಶನಕೊಂಡಿದೆ. 

New Project - 2023-01-26T121857.439

ಹರಿಯಾಣ ಟ್ಯಾಬ್ಲೊ ಭಗವದ್ಗೀತೆಯ ಸಾರವನ್ನು ಪ್ರತಿನಿಧಿಸುತ್ತದೆ. 

New Project - 2023-01-26T122414.541

ಕೇರಳದ ಸ್ತಬ್ಧ ಚಿತ್ರ  ಮಹಿಳಾ ಸಬಲೀಕರಣ ಪರಿಕಲ್ಪನೆಯನ್ನು ಪ್ರತಿಬಿಂಬಿಸುತ್ತದೆ.

New Project - 2023-01-26T123051.966

ಮಾದಕ ದ್ರವ್ಯ ಮುಕ್ತಗೊಳಿಸುವ ಸಂಕಲ್ಪವನ್ನು ಗೃಹ ಸಚಿವಾಲಯದ ಸ್ತಬ್ಧ ಚಿತ್ರ  ಪ್ರತಿಬಿಂಬಿಸುತ್ತದೆ

New Project - 2023-01-26T123703.079

ಜಮ್ಮು-ಕಾಶ್ಮೀರ -‘ನಯಾ ಜಮ್ಮು ಮತ್ತು ಕಾಶ್ಮೀರ’ ಥೀಮ್‌ನ ಟ್ಯಾಬ್ಲೊ

New Project - 2023-01-26T124333.453

ಜಾರ್ಖಂಡ್​ -ದಿಯೋಘರ್​ನಲ್ಲಿರುವ ಪ್ರಖ್ಯಾತ ದೇಗುಲದ ಟ್ಯಾಬ್ಲೊ, ಬಾಬಾಧಾಮ್​ ದೇವಾಲಯದ ಸ್ತಬ್ಧಚಿತ್ರ ಪ್ರದರ್ಶನ