11 August 2023
ಅಕ್ಕಿ ತೊಳೆದ ನೀರಿನಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ?
Pic credit - Pintrest
11 August 2023
ಕೂದಲಿನಿಂದ ಹಿಡಿದು ತ್ವಚೆಯ ಆರೈಕೆಯ ವರೆಗೆ ಅಕ್ಕಿ ತೊಳೆದ ನೀರಿನಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಕಾಣಬಹುದು.
Pic credit - Pintrest
11 August 2023
ನೆನೆಸಿಟ್ಟ ಅಕ್ಕಿ ನೀರನ್ನು ನೈಸರ್ಗಿಕ ಔಷಧವಾಗಿ ಹಿಂದಿನಿಂದಲೂ ಬಳಸಿಕೊಂಡು ಬಂದಿದ್ದಾರೆ.
Pic credit - Pintrest
11 August 2023
ವಿಶೇಷವಾಗಿ ಜಪಾನ್ ಮತ್ತು ದಕ್ಷಿಣ ಕೊರಿಯಾದಂತಹ ದೇಶಗಳಲ್ಲಿ ಇಂದಿಗೂ ತ್ವಚೆಯ ಆರೈಕೆಯಲ್ಲಿ ಬಳಸಲಾಗುತ್ತದೆ.
Pic credit - Pintrest
11 August 2023
ಅಕ್ಕಿಯ ನೀರಿನಲ್ಲಿ ವಿಟಮಿನ್ ಎ, ಸಿ, ಡಿ ಮತ್ತು ಇ ಸಮೃದ್ಧವಾಗಿದ್ದು ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಕಾಣಬಹುದು.
Pic credit - Pintrest
11 August 2023
ಅಕ್ಕಿ ತೊಳೆದ ನೀರಿನಲ್ಲಿ ಕಾರ್ಬೋಹೈಡ್ರೇಟ್ ಹೇರಳವಾಗಿದ್ದು, ದೇಹಕ್ಕೆ ಶಕ್ತಿ ನೀಡುವಲ್ಲಿ ಸಹಕಾರಿಯಾಗಿದೆ.
Pic credit - Pintrest
11 August 2023
ಅಕ್ಕಿ ತೊಳೆದ ನೀರಿನಿಂದ ಮುಖ ತೊಳೆಯುವುದರಿಂದ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು.
Pic credit - Pintrest
11 August 2023
ಇದಲ್ಲದೇ ಚರ್ಮ ಕೆಂಪಾಗುವಿಕೆ ಮುಂತಾದ ಚರ್ಮದ ಅಲರ್ಜಿಗೆ ಸಮಸ್ಯೆಗೆ ಅಕ್ಕಿ ತೊಳೆದ ನೀರು ಉತ್ತಮ ಚಿಕಿತ್ಸೆ.
Pic credit - Pintrest