ಭಾರತಕ್ಕೆ ಡಿಸ್ಕೋ ಪರಿಚಯಿಸಿದ ಬಪ್ಪಿ ಲಹಿರಿ ನಿಧನರಾಗಿದ್ದಾರೆ

ಸಂಗೀತ ನಿರ್ದೇಶನ, ಗಾಯನ, ರಾಜಕೀಯದಲ್ಲಿ ಗುರುತಿಸಿಕೊಂಡಿದ್ದ ಬಪ್ಪಿ

ಹಿಂದಿ, ಬಂಗಾಳಿ, ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಕೆಲಸ ಮಾಡಿದ್ದ ಗಾಯಕ

ಬಪ್ಪಿ ಲಹಿರಿ ಹಾಗೂ ಲತಾ ಮಂಗೇಶ್ಕರ್

ಬಪ್ಪಿ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ