ರಿಷಬ್ ಶೆಟ್ಟಿ ಕುರಿತಾದ ಕುತೂಹಲಕಾರಿ ಸಂಗತಿಗಳು

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಇಂದು (ಜುಲೈ 7)ರಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

ರಿಷಬ್​​​ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೆರಾಡಿ ಗ್ರಾಮದಲ್ಲಿ 7 ಜುಲೈ 1983 ರಂದು ಜನಿಸಿದರು.

ಕುಂದಾಪುರದಲ್ಲಿ ಯಕ್ಷಗಾನ ನಾಟಕಗಳನ್ನು ಮಾಡುವ ಮೂಲಕ ಕಲೆಯ ಬಗ್ಗೆ ಬಾಲ್ಯದಿಂದಲೇ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದರು.

ಪ್ರಾರಂಭದಲ್ಲಿ ರಿಯಲ್ ಎಸ್ಟೇಟ್ ಮತ್ತು ಹೋಟೆಲ್​​ಗಳಲ್ಲಿ  ಕೆಲಸ ಮಾಡುತ್ತಿದ್ದ ರಿಷಬ್​​​​​​​

ಕ್ರಮೇಣವಾಗಿ ಚಂದನವನಕ್ಕೆ ಕಾಲಿಟ್ಟ ರಿಷಭ್​​​​​​ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು.

2016 ರಲ್ಲಿ, ರಿಷಬ್ ಮೊದಲ ಬಾರಿಗೆ​​​​​ ನಿರ್ದೇಶಿಸಿದ ಚೊಚ್ಚಲ ಚಿತ್ರ ರಿಕ್ಕಿ. 

ನಂತರ ಹಿಟ್​​ ಸಿನಿಮಾಗಳಾದ ಕಿರಿಕ್​​ ಪಾರ್ಟಿ, ಸರ್ಕಾರಿ ಹಿ.ಪ್ರಾ ಶಾಲೆ ಸಿನಿಮಾಗಳು ನಿರ್ದೇಶಿಸಿದ್ದಾರೆ.

2022 ರಲ್ಲಿ ರಿಷಬ್ ಶೆಟ್ಟಿ ಹೊಂಬಾಳೆ ಫಿಲ್ಮ್ಸ್ ಜೊತೆಗೂಡಿ ಅವರು ನಿರ್ದೇಶಿಸಿ, ನಟಿಸಿದ್ದ ಕಾಂತಾರ ಸಿನಿಮಾ ಇತಿಹಾಸವನ್ನೇ ಸೃಷ್ಟಿಸಿದೆ.