‘ಕಾಂತಾರ 2’ ಚಿತ್ರಕ್ಕೆ ಬರವಣಿಗೆ ಆರಂಭಿಸಿದ ರಿಷಬ್ ಶೆಟ್ಟಿ

ಯುಗಾದಿ ಹಬ್ಬಕ್ಕೆ ಖುಷಿ ಸುದ್ದಿಕೊಟ್ಟ ರಿಷಬ್

‘ಕಾಂತಾರ 2’ ಚಿತ್ರಕ್ಕಾಗಿ ಕಾದ ಫ್ಯಾನ್ಸ್

ಪ್ರೀಕ್ವೆಲ್ ಬಗ್ಗೆ ಅಭಿಮಾನಿಗಳಿಗೆ ಮೂಡಿದೆ ನಿರೀಕ್ಷೆ

ಅದ್ದೂರಿಯಾಗಿ ಸಿನಿಮಾ ನಿರ್ಮಾಣ ಮಾಡಲಿದೆ ಹೊಂಬಾಳೆ

ಹೊಸ ಚಿತ್ರದಲ್ಲೂ ಇರ್ತಾರಾ ಸಪ್ತಮಿ ಅನ್ನೋದು ಪ್ರಶ್ನೆ

ಕಿಶೋರ್ ಪಾತ್ರದ ಬಗ್ಗೆಯೂ ಅಭಿಮಾನಿಗಳಿಗೆ ಮೂಡಿದೆ ಕುತೂಹಲ