ರಿಷಬ್ ಜೊತೆ ಹೊಸ ಫೋಟೋ ಹಂಚಿಕೊಂಡ ಪ್ರಗತಿ ಶೆಟ್ಟಿ

‘ವೀಕೆಂಡ್ ಕರೆದಾಗ ನಗುವಿನಿಂದ ಉತ್ತರಿಸುತ್ತೀವಿ’

ರಿಷಬ್ ಶೆಟ್ಟಿ ಜೊತೆಗಿನ ಫೋಟೋಗೆ ಕ್ಯಾಪ್ಶನ್ ಕೊಟ್ಟ ಪ್ರಗತಿ

ಎರಡು ಮಕ್ಕಳ ತಾಯಿ ಆಗಿರುವ ಪ್ರಗತಿ ಶೆಟ್ಟಿ

ರಿಷಬ್ ಅವರನ್ನು ಪ್ರೀತಿಸಿ ಮದುವೆ ಆಗಿರುವ ಸುಂದರಿ

ವಸ್ತ್ರವಿನ್ಯಾಸಕಿ ಆಗಿ ಗುರುತಿಸಿಕೊಂಡಿರುವ ಪ್ರಗತಿ

Heading 2

‘ಕಾಂತಾರ 2’ ಸಿನಿಮಾ ಕೆಲಸಗಳಲ್ಲಿ ರಿಷಬ್ ಶೆಟ್ಟಿ ಬ್ಯುಸಿ

ಸದ್ಯ ಕುಟುಂಬದ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ ಪ್ರಗತಿ