5ನೇ ಟೆಸ್ಟ್​​ನಲ್ಲಿ ಪಂತ್-ಜಡೇಜಾ ದಾಖಲೆಯ ಜೊತೆಯಾಟ.

ಇವರಿಬ್ಬರು ಬರೋಬ್ಬರಿ 222 ರನ್​​ಗಳ ಜೊತೆಯಾಟ ಆಡಿದರು.

ಇದು ವಿದೇಶದಲ್ಲಿ 6ನೇ ವಿಕೆಟ್‌ಗೆ ಭಾರತದ ಗರಿಷ್ಠ ಜೊತೆಯಾಟವಾಗಿದೆ.

ಪಂತ್111 ಬಾಲ್, 20 ಫೋರ್‌, 4 ಸಿಕ್ಸರ್‌ಗಳೊಂದಿಗೆ 146 ರನ್‌ ಗಳಿಸಿದರು.

ಮೊದಲ ದಿನದ ಅಂತ್ಯಕ್ಕೆ ಭಾರತ 73 ಓವರ್‌ಗಳಲ್ಲಿ 338/7 ರನ್‌ಗಳಿಸಿದೆ.