ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ರಿಷಬ್ ಪಂತ್ ಅವರನ್ನು ಮುಂಬೈಗೆ ಶಿಫ್ಟ್ ಮಾಡಲಾಗಿದೆ.
ಐದು ದಿನಗಳ ಕಾಲ ರಿಷಬ್ ಪಂತ್ಗೆ ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.
ದೆಹಲಿಯಿಂದ ರೂರ್ಕೀಯಲ್ಲಿರುವ ಮನೆಗೆ ಪಂತ್ ಬರುವಾಗ ಈ ಅಪಘಾತ ಸಂಭವಿಸಿತ್ತು.
ಈಗ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಪಂತ್ಗೆ ಹೆಚ್ಚಿನ ಚಿಕಿತ್ಸೆ.
ಚೇತರಿಸಿಕೊಳ್ಳಲು ಐದಾರು ತಿಂಗಳು ಕ್ರಿಕೆಟ್ ನಿಂದ ದೂರ ಉಳಿಯಲಿದ್ದಾರೆ ರಿಷಬ್ ಪಂತ್.