25 ದಿನಗಳನ್ನು ಪೂರೈಸಿದ ‘ರಾಬರ್ಟ್’
50 ದಿನಗಳತ್ತ ಓಟವನ್ನು ಮುಂದುವರಿಸುತ್ತಿರುವ ‘ರಾಬರ್ಟ್’ ಸಿನಿಮಾ
ಮಾರ್ಚ್ 11 ರಂದು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದು, ವೀಕ್ಷಕರ ನಿರೀಕ್ಷೆಯಂತೆ ಯಶಸ್ವಿಯಾಗಿದೆ
‘ಬಾಣಸಿಗ ರಾಘವ’ ಮತ್ತು ‘ಭೂಗತ ಕ್ರಿಮಿನಲ್ ರಾಬರ್ಟ್’ ಎಂಬ ಎರಡು ಪಾತ್ರಗಳಲ್ಲಿ ಮಿಂಚಿದ್ದಾರೆ ದರ್ಶನ್