ವಿಂಡೀಸ್ ವಿರುದ್ಧದ ಟಿ20 ಸರಣಿಗೆ ಭಾರತ ತಯಾರಿ.

ಕೆರಿಬಿಯನ್ ನಾಡಿಗೆ ತಲುಪಿದ ಕಾರ್ತಿಕ್, ರೋಹಿತ್, ಪಂತ್.

ವಿಮಾನದಲ್ಲಿ ಟ್ರನಿಡಾಡ್ ಗೆ ಬಂದಿಳಿದ ಭಾರತದ ಆಟಗಾರರು.

ವಿಶ್ರಾಂತಿಯಲ್ಲಿದ್ದ ರೋಹಿತ್ ಹಾಗೂ ಪಂತ್.

ಏಕದಿನ ಸರಣಿಯನ್ನು ಭಾರತ ವಶಪಡಿಸಿಕೊಂಡಿದೆ.

ಕೊಹ್ಲಿ, ಬಮ್ರಾ, ಹಾರ್ದಿಕ್ ಈ ಪ್ರವಾಸದಿಂದ ಹೊರಗಿದ್ದಾರೆ.