ಐಪಿಎಲ್'ನಲ್ಲಿ ಕೆಟ್ಟ ದಾಖಲೆ ಬರೆದ ರೋಹಿತ್ ಶರ್ಮಾ

ಪಂಜಾಬ್ ವಿರುದ್ಧ ರೋಹಿತ್ ಶರ್ಮಾ ಶೂನ್ಯಕ್ಕೆ ಔಟ್

ಈ ಮೂಲಕ ಅನಗತ್ಯ ದಾಖಲೆ ಬರೆದ ಹಿಟ್'ಮ್ಯಾನ್

ಐಪಿಎಲ್'ನಲ್ಲಿ ಅತಿ ಹೆಚ್ಚು ಡಕೌಟ್ ಆದವರ ಸಾಲಿಗೆ ರೋಹಿತ್ ಸೇರ್ಪಡೆ

ಐಪಿಎಲ್ ಇತಿಹಾಸದಲ್ಲಿ 15ನೇ ಬಾರಿಗೆ ಡಕೌಟ್ ಆದ ರೋಹಿತ್

ಈ ಸಾಲಿನಲ್ಲಿ ನಾಲ್ಕನೇ ಸ್ಥಾನದಲ್ಲಿ ರೋಹಿತ್ ಇದ್ದಾರೆ