Rohit Sharma: ರೋಹಿತ್ ಶರ್ಮಾ ನಾಯಕತ್ವದ ದಾಖಲೆ

ರೋಹಿತ್ ಪೂರ್ಣಾವಧಿ ನಾಯಕನಾದ ಬಳಿಕ ಸತತ 8 ಅಂತಾರಾಷ್ಟ್ರೀಯ ಪಂದ್ಯ ಗೆದ್ದಿದ್ದಾರೆ.

ಮುಂದಿನ ಟೆಸ್ಟ್​ನಿಂದ ರೋಹಿತ್ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ.

2022ರಲ್ಲಿ ರೋಹಿತ್ ನಾಯಕತ್ವದಲ್ಲಿ ಭಾರತ ಸತತವಾಗಿ 5 ಪಂದ್ಯ ಗೆದ್ದಿದೆ.

ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಸತತವಾಗಿ 2 ವೈಟ್‌ವಾಶ್ ಗೆಲುವು ಕಂಡಿದೆ.