ಸರಣಿ ಗೆದ್ದ ಖುಷಿಯಲ್ಲಿ ಸಂಭ್ರಮಿಸುತ್ತಿರುವ ರೋಹಿತ್ ಶರ್ಮಾ.

ಕೊಹ್ಲಿ-ರೋಹಿತ್ ಸಂಭ್ರಮಾಚರಣೆ.

ಶಾಂಪೇನ್ ಚಿಮ್ಮಿಸಿ ಸಂಭ್ರಮಿಸುತ್ತಿರುವ ವಿರಾಟ್ ಕೊಹ್ಲಿ.

ಅರ್ಶ್​​'ದೀಪ್ ಸಿಂಗ್  ಟ್ರೋಫಿ ಹಿಡಿದು ಸಂಭ್ರಮಿಸುತ್ತಿರುವುದು.

ಪಂತ್ ಅಜೇಯ 125 ರನ್ ಸಿಡಿಸಿ ಗೆಲುವಿಗೆ ಕಾರಣರಾದರು.

ಹಾರ್ದಿಕ್4 ವಿಕೆಟ್ ಜೊತೆ ಅರ್ಧಶತಕ ಸಿಡಿಸಿ ಮಿಂಚಿದರು.