8

IND vs WI 4ನೇ ಟಿ20 ಪಂದ್ಯ ಅಮೆರಿಕಾದ ಫ್ಲೋರಿಡಾದಲ್ಲಿ ನಡೆಯಲಿದೆ.

2

ವೀಸಾ ಸಮಸ್ಯೆ ಬಗೆ ಹರಿದು ಭಾರತೀಯರು ಯುಎಸ್ ತಲುಪಿದ್ದಾರೆ.

1

ಆಗಸ್ಟ್ 6 ರಂದು ಇಂಡೋ-ವಿಂಡೀಸ್ 4ನೇ ಟಿ20 ನಡೆಯಲಿದೆ.

3

ಇಂದು ಟೀಮ್ ಇಂಡಿಯಾ ಅಭ್ಯಾಸದಲ್ಲಿ ನಿರತವಾಗಲಿದೆ.

4

ರೋಹಿತ್ ಶರ್ಮಾ ಫಿಟ್  ಆಗಿದ್ದು ಕಣಕ್ಕಿಳಿಯಲಿದ್ದಾರೆ.

6

ಭಾರತ ಈಗಾಗಲೇ 2-1 ಅಂತರದಿಂದ ಮುನ್ನಡೆ ಸಾಧಿಸಿದೆ.

7

ರೋಹಿತ್ ಪಡೆ ಇನ್ನೊಂದು ಪಂದ್ಯ ಗೆದ್ದರೆ ಸರಣಿ ವಶಪಡಿಸಿಕೊಳ್ಳಲಿದೆ.

5

ವೆಸ್ಟ್ ಇಂಡೀಸ್ ತಂಡ ಕೂಡ ಫ್ಲೋರಿಡಾಗೆ ತಲುಪಿದೆ.

1f5bb9d9-6196-4050-96c6-11473369b506