1

50ನೇ ಟೆಸ್ಟ್ ಪಂದ್ಯ ಆಡಲು ಸಜ್ಜಾದ ರೋಹಿತ್ ಶರ್ಮಾ

2

ಇಂದಿನಿಂದ ವಿಶ್ವ ಟೆಸ್ಟ್ ಚಾಂಪಿಯನ್'ಶಿಪ್ ಫೈನಲ್ ಆರಂಭ

3

ಭಾರತ- ಆಸ್ಟ್ರೇಲಿಯಾ ನಡುವೆ WTC Final 2023

4

ರೋಹಿತ್ ಶರ್ಮಾ ತಮ್ಮ ವೃತ್ತಿಜೀವನದ 50ನೇ ಟೆಸ್ಟ್ ಪಂದ್ಯ ಆಡಲಿದ್ದಾರೆ

5

ರೋಹಿತ್ ಈವರೆಗೆ ಒಟ್ಟು 49 ಟೆಸ್ಟ್'ನಲ್ಲಿ 3,379 ರನ್ ಗಳಿಸಿದ್ದಾರೆ

6

ಇದರಲ್ಲಿ 9 ಶತಕ ಮತ್ತು 14 ಅರ್ಧ ಶತಕ, 1 ದ್ವಿಶತಕ ಸೇರಿದೆ

7

ಭಾರತೀಯ ಕಾಲಮಾನದ ಪ್ರಕಾರ ಪಂದ್ಯ 3 ಗಂಟೆಗೆ ಶುರುವಾಗಲಿದೆ

1f5bb9d9-6196-4050-96c6-11473369b506