ರೂಪೇಶ್​ಗೆ ಸ್ಟೇ ಸ್ಟ್ರಾಂಗ್ ಎಂದ ಸಾನ್ಯಾ

ಹೊಸ ಫೋಟೋ ಹಂಚಿಕೊಂಡ ನಟಿ 

ಬಿಗ್ ಬಾಸ್ ನಿಂದ ಹೆಚ್ಚಿತು ಖ್ಯಾತಿ 

ರೂಪೇಶ್ ಶೆಟ್ಟಿ ಜತೆ ಇದೆ ಒಳ್ಳೆಯ ನಂಟು 

ಎಲಿಮಿನೇಟ್ ಆಗಿರುವ ಸಾನ್ಯಾ 

ಒಟಿಟಿಯಿಂದ ಟಿವಿ ಸೀಸನ್​ಗೆ​ ಬಂದಿರುವ ಸಾನ್ಯಾ 

ಸಾನ್ಯಾ ಐಯ್ಯರ್ ಗೆ ಇದೆ ದೊಡ್ಡ ಅಭಿಮಾನಿ ಬಳಗ