ಗುಲಾಬಿಯೂ ವಿಟಮಿನ್​​ಗಳು, ಖನಿಜಾಂಶಗಳಿಂದ ಕೂಡಿದ್ದು, ಚರ್ಮಕ್ಕೆ ಹೊಳಪು ನೀಡುತ್ತದೆ.

ಚರ್ಮದ ಆರೈಕೆಯಲ್ಲಿ ರೋಸ್ ವಾಟರ್  ಬಳಸಲಾಗುತ್ತದೆ.  ಎಂದಾದ್ರೂ ಗುಲಾಬಿ ಫೇಸ್ ಪ್ಯಾಕ್ ಟ್ರೈ  ಮಾಡಿದ್ದೀರಾ?

ಗುಲಾಬಿ ಫೇಸ್​ ಪ್ಯಾಕ್​​ ಚರ್ಮಕ್ಕೆ ನೈಸರ್ಗಿಕ ಹೊಳಪನ್ನ ನೀಡುತ್ತದೆ.

ಗುಲಾಬಿಯ ದಳಗಳ ಪುಡಿಯನ್ನು ಬಳಸಬಹುದು.

ಶ್ರೀಗಂಧದ ಪುಡಿ, ಹಾಲಿನ ರಸ ಮತ್ತು ಒಂದು ಅರಿಶಿನ ಮಿಶ್ರಣ ಮಾಡಿ.

ಈಗ ಫೇಸ್​ ಪ್ಯಾಕ್​​ನ್ನು ತ್ವಚೆಗೆ ಹಚ್ಚಿ 20 ನಿ. ಬಿಟ್ಟು ತೊಳೆಯಿರಿ.

ವಾರದಲ್ಲಿ ಮೂರು ಬಾರಿ ಹಚ್ಚುವುದರಿಂದ ವ್ಯತ್ಯಾಸ ಕಾಣಬಹುದು.