RCB ಮುಂದಿನ ಎದುರಾಳಿ ಯಾರು?, ಪಂದ್ಯ ಯಾವಾಗ?

ಪಾಯಿಂಟ್ ಟೇಬಲ್'ನಲ್ಲಿ ಏಳನೇ ಸ್ಥಾನದಲ್ಲಿದೆ RCB

ಪ್ಲೇ ಆಫ್ ಪ್ರವೇಶಿಸ ಬೇಕಾದರೆ ಮುಂಬರುವ ಪಂದ್ಯ ಗೆಲ್ಲಲೇ ಬೇಕು

RCB ತನ್ನ ಮುಂದಿನ ಪಂದ್ಯವನ್ನು ಮೇ 14 ರಂದು ಆಡಲಿದೆ

ಬೆಂಗಳೂರು ತಂಡದ ಮುಂದಿನ ಎದುರಾಳಿ ರಾಜಸ್ಥಾನ್ ರಾಯಲ್ಸ್

ಆರ್ ಆರ್ ವಿರುದ್ಧ RCB ಗೆದ್ದರಷ್ಟೆ ಉಳಿಗಾಲ, ಸೋತರೆ ಬಹುತೇಕ ಔಟ್

RCB 11 ಪಂದ್ಯಗಳಲ್ಲಿ 5 ಜಯ-6 ಸೋಲು, 10 ಅಂಕ ಪಡೆದು -0.345 ರನ್'ರೇಟ್ ಹೊಂದಿದೆ