‘ಆರ್​ಆರ್​ಆರ್​’ ಸಿನಿಮಾದಲ್ಲಿ ಅಬ್ಬರಿಸಿದ ಜ್ಯೂ. ಎನ್​ಟಿಆರ್​

ರಾಜಮೌಳಿ ನಿರ್ದೇಶನದ ಚಿತ್ರದಲ್ಲಿ ಜ್ಯೂ. ಎನ್​ಟಿಆರ್​ ಮಿಂಚಿಂಗ್​

ಕೊಮರಮ್​ ಭೀಮ್​ ಪಾತ್ರಕ್ಕೆ ಬಣ್ಣ ಹಚ್ಚಿದ ಜ್ಯೂ. ಎನ್​ಟಿಆರ್​

ಆ್ಯಕ್ಷನ್​ ದೃಶ್ಯಗಳಲ್ಲಿ ಜ್ಯೂ. ಎನ್​ಟಿಆರ್​ ಕಂಡು ಫ್ಯಾನ್ಸ್ ಫಿದಾ

‘RRR’ ಚಿತ್ರದ ತುಂಬೆಲ್ಲ ಆವರಿಸಿದೆ ಜ್ಯೂ. ಎನ್​ಟಿಆರ್​ ಪಾತ್ರ

ಜ್ಯೂ. ಎನ್​ಟಿಆರ್ ಅಭಿನಯಕ್ಕೆ ಎಲ್ಲರಿಂದ ಸಿಗುತ್ತಿದೆ ಮೆಚ್ಚುಗೆ

ಒಟ್ಟಿಗೆ ನಟಿಸಿ ಮೋಡಿ ಮಾಡಿದ ಜ್ಯೂ. ಎನ್​ಟಿಆರ್ ಮತ್ತು ರಾಮ್​ ಚರಣ್​

ಈ ಸಿನಿಮಾದಿಂದ ಚಿತ್ರರಂಗದಲ್ಲಿ ಹೆಚ್ಚಲಿದೆ ಜ್ಯೂ. ಎನ್​ಟಿಆರ್ ಚಾರ್ಮ್​