Rukmini Vasanth3

ಸಪ್ತ ಸಾಗರದಾಚೆ ಎಲ್ಲೋ ನಟಿ ರುಕ್ಮಿಣಿ ವಸಂತ್ ಕೈಯಲ್ಲಿರುವ ಸಿನಿಮಾಗಳು ಯಾವುವು?

06 SEP 2023

Rukmini Vasanth1

'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಮೂಲಕ ಸ್ಟಾರ್ ಆಗಿದ್ದಾರೆ ನಟಿ ರುಕ್ಮಿಣಿ ವಸಂತ್

'ಸಪ್ತ ಸಾಗರದಾಚೆ ಎಲ್ಲೋ'

Rukmini Vasanth2

'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾದಲ್ಲಿನ ರುಕ್ಮಿಣಿಯ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ

ಪ್ರೇಕ್ಷಕರು ಫಿದಾ

Rukmini Vasanth4

ರುಕ್ಮಿಣಿ ವಸಂತ್​​ಗೆ ಹಲವು ಹೊಸ ಸಿನಿಮಾ ಅವಕಾಶಗಳು ಸಾಲು ಸಾಲಾಗಿ ಬರುತ್ತಿವೆ.

ಹಲವು ಸಿನಿಮಾ ಅವಕಾಶ

ಗಣೇಶ್ ನಟನೆಯ 'ಬಾನ ದಾರಿಯಲ್ಲಿ' ಸಿನಿಮಾದಲ್ಲಿ ರುಕ್ಮಿಣಿ ವಸಂತ್ ನಟಿಸಿದ್ದಾರೆ.

'ಬಾನ ದಾರಿಯಲ್ಲಿ'

ಶಿವರಾಜ್ ಕುಮಾರ್ ನಟನೆಯ 'ಭೈರತಿ ರಣಗಲ್' ಸಿನಿಮಾದಲ್ಲಿಯೂ ರುಕ್ಮಿಣಿ ನಟಿಸುತ್ತಿದ್ದಾರೆ.

'ಭೈರತಿ ರಣಗಲ್'

ವಿಜಯ್ ಸೇತುಪತಿ ನಟನೆಯ ಹೊಸ ಸಿನಿಮಾದಲ್ಲಿಯೂ ರುಕ್ಮಿಣಿ ವಸಂತ್ ನಾಯಕಿ.

ತಮಿಳು ಸಿನಿಮಾಕ್ಕೆ ಎಂಟ್ರಿ

ಮುರಳಿ ವಿಜಯ್ ನಟನೆಯ 'ಬಘೀರ' ಸಿನಿಮಾದಲ್ಲಿಯೂ ರುಕ್ಮಿಣಿ ನಾಯಕಿ.

ಬಘೀರ ಸಿನಿಮಾಕ್ಕೆ ನಾಯಕಿ

ಅಂದಹಾಗೆ ರುಕ್ಮಿಣಿ ವಸಂತ್ ಮೊದಲ ಸಿನಿಮಾ ಕನ್ನಡದ 'ಬೀರ್​ಬಲ್'

ಬೀರ್ಬಲ್ ಮೊದಲ ಸಿನಿಮಾ