Rukmini Vasanth1

ವೀರ ಯೋಧ ವಸಂತ್ ವೇಣುಗೋಪಾಲ್ ಪುತ್ರಿ ರುಕ್ಮಿಣಿ ವಸಂತ್ ಹಿನ್ನೆಲೆ ಏನು?

06 Sep 2023

Rukmini Vasanth2

ಸಪ್ತಸಾಗರದಾಚೆ ಎಲ್ಲೋ ಸಿನಿಮಾದ ನಾಯಕಿ ರುಕ್ಮಿಣಿ ವಸಂತ್ ಹಿನ್ನೆಲೆ ಸಾಮಾನ್ಯವಾದುದಲ್ಲ.

ಹಿನ್ನೆಲೆ ಏನು?

Rukmini Vasanth5

ರುಕ್ಮಿಣಿ ವಸಂತ್, ಕರ್ನಾಟಕದ ವೀರ ಯೋಧ, ಕರ್ನಲ್ ವಸಂತ್ ಗೋಪಾಲ್ ಪುತ್ರಿ

ವೀರ ಯೋಧನ ಪುತ್ರಿ

Rukmini Vasanth3

ದೇಶಕ್ಕಾಗಿ ಹೋರಾಡಿ ವೀರ ಮರಣ ಹೊಂದಿದವರು ವಸಂತ್ ಗೋಪಾಲ್.

ವಸಂತ್ ವೇಣುಗೋಪಾಲ್

2007 ರಲ್ಲಿ ಜಮ್ಮು ಕಾಶ್ಮೀರದ ಉರಿಯಲ್ಲಿ ಭಯೋತ್ಪಾದಕರೊಂದಿಗಿನ ಹೋರಾಟದಲ್ಲಿ ವೀರ ಮರಣ ಅಪ್ಪಿದರು.

 ಹೋರಾಟ

ತಂದೆ ವಸಂತ್ ವೇಣುಗೋಪಾಲ್ ಹುತಾತ್ಮರಾದಾಗ ರುಕ್ಮಿಣಿಗೆ ವಯಸ್ಸಿನ್ನೂ 10 ವರ್ಷ.

10 ವರ್ಷದ ಬಾಲಕಿ

ವಸಂತ್​ ವೇಣುಗೋಪಾಲ್​ಗೆ ಮಗಳು ಎನ್​ಸಿಸಿ ಸೇರಬೇಕೆಂಬ ಆಸೆಯಿತ್ತು. ಆದರೆ ರುಕ್ಮಿಣಿ ಆಯ್ದುಕೊಂಡಿದ್ದು ನಟನೆಯನ್ನು.

ಅಪ್ಪನ ಆಸೆ ಏನಿತ್ತು

ರುಕ್ಮಿಣಿ ವಸಂತ್ ತಾಯಿ ಭರತ ನಾಟ್ಯ ಕಲಿತವರು. ಅಮ್ಮನಂತೆಯೇ ರುಕ್ಮಿಣಿ ಸಹ ಕಲೆಯನ್ನು ಆಯ್ದುಕೊಂಡರು.

ತಾಯಿಯೇ ಸ್ಪೂರ್ತಿ

ಅಪ್ಪನ ಮುದ್ದು ಮಗಳು ರುಕ್ಮಿಣಿ ವಸಂತ್ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ.

ಮಿಂಚುತ್ತಿದ್ದಾರೆ ರುಕ್ಮಿಣಿ

'ಸಪ್ತಸಾಗರದಾಚೆ ಎಲ್ಲೋ' ಸಿನಿಮಾದಲ್ಲಿ ರುಕ್ಮಿಣಿ ವಸಂತ್ ನಟನೆಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಅಪಾರ ಮೆಚ್ಚುಗೆ