ಸಾನ್ಯ ಅಯ್ಯರ್ ಹೊಸ ಅವತಾರ ಕಂಡು 'ಕನ್ನಡದ ಊರ್ಫಿ' ಎಂದ ನೆಟ್ಟಿಗ

ಇತ್ತೀಚಿನ ದಿನಗಳಲ್ಲಿ ಸಾನ್ಯ ಅಯ್ಯರ್​​​ ಬೋಲ್ಡ್​​ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಇದೀಗಾ ಹೊಸ ಫೋಟೋ ಹಂಚಿಕೊಂಡಿದ್ದು, ಪುಟ್ಟ ಗೌರಿ ಭಾರೀ ಟೀಕೆಗೆ ಗುರಿಯಾಗಿದ್ದಾರೆ.

ಪುಟ್ಟ ಗೌರಿ ಸೀರಿಯಲ್​​​ನ ಮೂಲಕ ಜನಮೆಚ್ಚುಗೆ ಪಡೆದುಕೊಂಡಿದ್ದ ನಟಿ ಸಾನ್ಯ.

ಕನ್ನಡದ ಬಿಗ್​​ ಬಾಸ್​​​ನಲ್ಲೂ ಸ್ಪರ್ಧಿಸಿ ಭಾರೀ ಚರ್ಚೆಯಲ್ಲಿದ್ದ ನಟಿ.

ಸದಾ ಸುದ್ದಿಯಲ್ಲಿರುವ ಸಾನ್ಯ ಇದೀಗಾ ಹೊಸ ಅವತಾರದಲ್ಲಿ ಮತ್ತೇ ಟೀಕೆಗೆ ಗುರಿಯಾಗಿದ್ದಾರೆ.

ಖ್ಯಾತ ಬಾಲಿವುಡ್ ಫೋಟೋಗ್ರಾಫರ್ ಡಬೂ ರತ್ನಾನಿ ಅವರಿಂದ ಪೋಟೋಶೂಟ್ ಮಾಡಿಸಿಕೊಂಡಿರುವ ಸಾನ್ಯಾ.