ನಾನು ಭಾರತ ಪರ ಆಡಿದ್ರೆ 1000 ವಿಕೆಟ್ ಪಡೆಯುತ್ತಿದ್ದೆ

ಪಾಕ್ ತಂಡದ ಮಾಜಿ ಸ್ಪಿನ್ನರ್ ಸಯೀದ್ ಅಜ್ಮಲ್ ವಿಚಿತ್ರ ಹೇಳಿಕೆ

ನಾನು ಭಾರತದ ಪರ ಆಡಿದ್ದರೆ 1000 ವಿಕೆಟ್ ಪಡೆಯುತ್ತಿದ್ದೆ ಎಂದಿದ್ದಾರೆ

ನಾನು ಭಾರತ ಪರ ಪ್ರತಿ ವರ್ಷ ಸುಮಾರು 100 ವಿಕೆಟ್‌ಗಳನ್ನು ಪಡೆಯುತ್ತಿದ್ದೆ

ಭಾರತ ತಂಡದ ಬೌಲಿಂಗ್‌ ದಾಳಿ ಹಿಂದಿನಿಂದಲೂ ದುರ್ಬಲವಾಗಿಯೇ ಇದೆ

ಭಾರತದ ಬೌಲಿಂಗ್‌ ದಾಳಿಯಿಂದ ಪಾಕಿಸ್ತಾನಕ್ಕೆ ಯಾವುದೇ ಅಪಾಯವಿಲ್ಲ

ಟೀಮ್ ಇಂಡಿಯಾದ ಬ್ಯಾಟ್ಸ್‌ಮನ್‌ಗಳು ಮಾತ್ರ ಬಲಿಷ್ಠವಾಗಿದ್ದಾರೆ

ನಮ್ಮ ಪಾಕಿಸ್ತಾನ ತಂಡದ ಬೌಲಿಂಗ್‌ ಹೆಚ್ಚು ಬಲಿಷ್ಠವಾಗಿದೆ

ವಿಶ್ವಕಪ್'ನಲ್ಲಿ ಪಾಕಿಸ್ತಾನ ಗೆಲ್ಲೋ ಸಾಧ್ಯತೆ ಶೇ. 60 ರಷ್ಟಿದೆ ಎಂದಿದ್ದಾರೆ