ನಗು ಮೊಗದ ಸುಂದರಿಗೆ ಹುಟ್ಟು ಹಬ್ಬದ ಸಂಭ್ರಮ

ನ್ಯಾಚುರಲ್‌ ಕ್ವೀನ್‌ ಸಾಯಿ ಪಲ್ಲವಿ ಇಂದು(ಮೇ.09)ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.

ತನ್ನ ನ್ಯಾಚುರಲ್‌ ಬ್ಯೂಟಿ ಹಾಗೂ ನಗುಮೊಗದಿಂದಲೇ ಪ್ರೇಕ್ಷಕರ ಮನಕದ್ದಿರುವ ಬೆಡಗಿ.

ಸಿನಿಮಾ ಮಾತ್ರವಲ್ಲದೇ ನಿಜ ಜೀವನದಲ್ಲಿ ವಿತ್‌ ಔಟ್‌ ಮೇಕಪ್ನಲ್ಲಿ ಕಾಣಿಸಿಕೊಳ್ಳುವ ಸುಂದರಿ.

ಇತ್ತೀಚೆಗಷ್ಟೇ ಕನ್ನಡ ಭಾಷೆಯ ಬಗ್ಗೆ ಅಪಾರ ಪ್ರೀತಿ ಇರುವುದಾಗಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಸಾಯಿ ಪಲ್ಲವಿ ಮೇ 9, 1990ರಂದು ತಮಿಳುನಾಡಿನ ಕೊಯಿಮತ್ತೂರಿನಲ್ಲಿ ಜನಿಸಿದರು.

2015ರಲ್ಲಿ ಬಂದ ‘ಪ್ರೇಮಂ’ ಸಿನಿಮಾದಲ್ಲಿನ ಸಾಯಿ ಪಲ್ಲವಿ ನಟನೆ ಆಕೆಯ ಸಿನಿ ಜರ್ನಿಗೆ ಹೊಸ ತಿರುವನ್ನೇ ನೀಡಿದೆ.