‘ನವಿಲಿನಂತೆ’ ಕುಣಿದ ‘ನಟಿ ಸಾಯಿ ಪಲ್ಲವಿ’

'ಸರಂಗ ದರಿಯಾ' ಹಾಡಿನಲ್ಲಿ ಮತ್ತೆ ‘ನವಿಲಿನಂತೆ’ ಕುಣಿದ ‘ನಟಿ ಸಾಯಿ ಪಲ್ಲವಿ’

'ಲವ್ ಸ್ಟೋರಿ' ಸಿನಿಮಾದ 'ಸರಂಗ ದರಿಯಾ' ಹಾಡಿಗೆ ಡ್ಯಾನ್ಸ್ ಮಾಡಿರುವ ನಟಿ ಸಾಯಿ ಪಲ್ಲವಿ

ಪ್ರಸ್ತುತ ಬಿಡುಗಡೆ ಆಗಿರುವ ಹಾಡಿನ ವಿಡಿಯೋದಲ್ಲಿ ನಟಿ ಸಾಯಿ ಪಲ್ಲವಿ ನರ್ತಿಸುತ್ತಿರುವ ಕೆಲವೇ ದೃಶ್ಯಗಳನ್ನು ಕಾಣಿಸುತ್ತಿವೆ

ಕೇವಲ 48  ಗಂಟೆಗಳನ್ನು 1.12 ಕೋಟಿಗೂ ಹೆಚ್ಚು ಬಾರಿ ವೀಕ್ಷಣೆ