ದಕ್ಷಿಣದ ಚಿತ್ರರಂಗದಲ್ಲಿ ಹೆಚ್ಚುತ್ತಿದೆ ಸಾಯಿ ಪಲ್ಲವಿ ಖ್ಯಾತಿ

ಆಗಾಗ ಹೊಸ ಫೋಟೋಗಳು, ವಿಡಿಯೋಗಳನ್ನು ಶೇರ್ ಮಾಡುವ ನಟಿ

ಸಾಯಿ ಪಲ್ಲವಿ ಟ್ರಾಕ್ಟರ್ ಓಡಿಸುತ್ತಿರುವ ಹಳೆಯ ವಿಡಿಯೋ ಮತ್ತೆ ವೈರಲ್​

ಸಿಂಪ್ಲಿಸಿಟಿಯಿಂದಲೇ ಫ್ಯಾನ್ಸ್​ ಮನಗೆಲ್ಲುತ್ತಿರುವ ನಟಿ

ಓದಿದ್ದು ವೈದ್ಯಕೀಯ ಶಿಕ್ಷಣವಾದರೂ ಚಿತ್ರರಂಗದಲ್ಲಿ ಬದುಕು ಕಟ್ಟಿಕೊಂಡ ನಟಿ

‘ಗಾರ್ಗಿ’ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸಾಯಿ ಪಲ್ಲವಿ