ಕಾಶ್ಮೀರಿ ಪಂಡಿತರ ಹತ್ಯೆ ಬಗ್ಗೆ ಹೇಳಿಕೆ ನೀಡಿದ ಸಾಯಿ ಪಲ್ಲವಿ

ಸಾಯಿ ಪಲ್ಲವಿ ಹೇಳಿಕೆಗೆ ಒಂದು ವರ್ಗದ ನೆಟ್ಟಿಗರಿಂದ ವಿರೋಧ

‘ನಾನು ಯಾವ ಪಂಥಕ್ಕೂ ಸೇರಿಲ್ಲ’ ಎಂದಿರುವ ಜನಪ್ರಿಯ ನಟಿ

‘ವಿರಾಟ ಪರ್ವಂ’  ರಿಲೀಸ್ ಹೊತ್ತಿನಲ್ಲಿ ವಿವಾದದ ಬೆಂಕಿ

ನೆಟ್ಟಿಗರಿಂದ ಭಾರಿ ಟ್ರೋಲ್​ ಆದ ಸಾಯಿ ಪಲ್ಲವಿ

ಸಾಯಿ ಪಲ್ಲವಿ ನೀಡಿದ ಹೇಳಿಕೆಗೆ ಸಿಕ್ಕಿದೆ ನಟಿ ರಮ್ಯಾ ಬೆಂಬಲ