ಲಂಡನ್​ನಲ್ಲಿ ಶೃತಿ ಹಾಸನ್​ ಬೋಲ್ಡ್​ ಫೋಟೋಶೂಟ್​

ಗ್ಲಾಮರಸ್​ ಆಗಿ ಪೋಸ್​ ನೀಡಿದ ಕಮಲ್​ ಹಾಸನ್​ ಪುತ್ರಿ

ಇನ್​ಸ್ಟಾಗ್ರಾಮ್​ನಲ್ಲಿ ಫೋಟೋ ಹಂಚಿಕೊಂಡ ಸುಂದರಿ

ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಶ್ರುತಿ ಹಾಸನ್​

‘ಸಲಾರ್​’ ಚಿತ್ರದ ನಾಯಕಿಗೆ ಫೋಟೋಶೂಟ್​ ಕ್ರೇಜ್​

ಅಪಾರ ಅಭಿಮಾನಿಗಳನ್ನು ಹೊಂದಿರುವ ಬಹುಭಾಷಾ ನಟಿ

ಹಲವು ಸ್ಟಾರ್​ ಹೀರೋಗಳ ಜೊತೆ ನಟಿಸಿರುವ ಕಲಾವಿದೆ