ಕತ್ರಿನಾಗೆ 3 ಕೋಟಿ ರೂ. ಕಾರು ನೀಡಿದ ಸಲ್ಲು

ಮನೆಗೆ ತಲುಪಿತು ಮದುವೆ ಗಿಫ್ಟ್​

ಸಲ್ಲು ಗಿಫ್ಟ್​ ಬಗ್ಗೆ ಕೇಳಿ ಅಚ್ಚರಿಗೊಂಡ ಫ್ಯಾನ್ಸ್​

ಡಿಸೆಂಬರ್ 9ರಂದು ಮದುವೆ ಆಗಿದ್ದ ಜೋಡಿ

ನಾಲ್ಕು ದಿನ ಹನಿಮೂನ್​ಗೆ ತೆರಳಿದ್ದ  ಕ್ಯಾಟ್​-ವಿಕ್ಕಿ

ಸಖತ್​ ಚರ್ಚೆ ಆಗುತ್ತಿದೆ ವಿಚಾರ