ಹೊಸ ಸಿನಿಮಾಕ್ಕೆ ಸಲ್ಮಾನ್ ಖಾನ್ ಭರ್ಜರಿ ಪ್ರಚಾರ

‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾ

ರಿಲೀಸ್​ಗೆ ರೆಡಿ ಇದೆ ಹೊಸ ಸಿನಿಮಾ

ಏಪ್ರಿಲ್ 21ರಂದು ತೆರೆಗೆ ಬರುತ್ತಿದೆ ಸಲ್ಲು ಸಿನಿಮಾ

ಭರ್ಜರಿ ಪ್ರಚಾರದಲ್ಲಿ ತೊಡಗಿರೋ ಸ್ಟಾರ ಹೀರೋ

ಹೊಸ ಹೊಸ ಫೋಟೋ ಹಂಚಿಕೊಳ್ಳುತ್ತಿದ್ದಾರೆ ಸಲ್ಮಾನ್

ಮೊದಲ ದಿನ ಭರ್ಜರಿ ಕಲೆಕ್ಷನ್ ಆಗೋ ನಿರೀಕ್ಷೆ